ಭಾರತೀಯ ಕ್ರಿಕೆಟ್‌ನ ಯಶಸ್ವಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿ ಐಪಿಎಲ್ ಪ್ಲೇಯರ್ ಆಗಿ ನಿವೃತ್ತಿ ಘೋಷಿಸಿದ್ದಾರೆ. 2008 ರಿಂದ 2026ರವರೆಗೆ 19 ಸೀಸನ್‌ಗಳಲ್ಲಿ ಆಡಿರುವ ಅವರು, ಒಟ್ಟಾರೆ 200.72 ಕೋಟಿ ರೂಪಾಯಿ ಗಳಿಸಿದ್ದಾರೆ.
Back to Sports
Sports
November 17, 2026 at 10:27 AM
ಐಪಿಎಲ್ನಲ್ಲಿ ಪ್ಲೇಯರ್ ಆಗಿ ಕ್ಯಾಪ್ಟನ್ ಕೂಲ್ MS Dhoni ಒಟ್ಟಾರೆ ಗಳಿಸಿದ ಹಣವೆಷ್ಟು?
Asianet Suvarna Sports
Excerpt from Asianet Suvarna Sports.