ಕೆಲ ಭಾಷೆಗಳಲ್ಲಿ ಸೀಸನ್ ಕ್ಲೈಮ್ಯಾಕ್ಸ್​​ಗೆ ಬಂದಿದೆ. ಸ್ಪರ್ಧಿಗಳು ಮನೆಯ ಒಳಗೆ ಗೆಲ್ಲಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಹೊರಗೆ ಸ್ಪರ್ಧಿಗಳ ಆಪ್ತರು ಪಿಆರ್ ಏಜೆನ್ಸಿಗಳ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.