ತಮಿಳಿನಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಮೆಚ್ಚುಗೆ ಪಡೆದ ಈ ಚಿತ್ರ ಇದೀಗ ಹಾಲಿವುಡ್‌ನಲ್ಲೂ ಚರ್ಚೆಯಾಗುತ್ತಿದೆ. ಅದರಲ್ಲೂ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಖ್ಯಾತ ನಟ ಟಾಮ್ ಹ್ಯಾಂಕ್ಸ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ.
Back to Entertainment
Entertainment
November 28, 2026 at 5:28 AM
ವಿಜಯ್ ಸೇತುಪತಿ 'ಮಹಾರಾಜ' ಚಿತ್ರಕ್ಕೆ ಹಾಲಿವುಡ್ ದಿಗ್ಗಜನ ಮೆಚ್ಚುಗೆ!
News18 Kannada Entertainment
Excerpt from News18 Kannada Entertainment.