ಹಾಸನ: ದೈತ್ಯಾಕಾರದ ಒಂಟಿಸಲಗವೊಂದು (Elephant) ರೈಲ್ವೆ ಗೇಟ್‌ನ್ನು (Railway Gate) ಮುರಿದು ಹಾಕಿದ ಘಟನೆ ಸಕಲೇಶಪುರ (Sakaleshpur) ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ. ನ.10ರ ರಾತ್ರಿ ವೇಳೆ ರೈಲ್ವೆ ಗೇಟ್ ಹಾಕಲಾಗಿತ್ತು. ಈ ವೇಳೆ, ಹಳಿ ದಾಟಲು ಬಂದ ಕಾಡಾನೆ ಗೇಟ್ ಮುರಿದು ಮುಂದೆ ಸಾಗಿದೆ.
Back to Top News
Top
November 3, 2026 at 10:18 AM
ʻನಾನು ನಡೆದಿದ್ದೇ ದಾರಿʼ – ಬಂದ್ ಮಾಡಿದ್ದ ರೈಲ್ವೆ ಗೇಟ್ ಕಿತ್ತೆಸೆದು ಸಾಗಿದ ಒಂಟಿ ಸಲಗ
Public TV Kannada
Excerpt from Public TV Kannada.