ಚಿನ್ನದ ಬೆಲೆಗಳು ಗಗನಕ್ಕೇರುತ್ತಿದೆ, ಹೀಗಿರುವಾಗ ಪ್ರಯೋಗಾಲಯದಲ್ಲಿ ಚಿನ್ನವನ್ನು ಸೃಷ್ಟಿಸಲು ಸಾಧ್ಯವಾದರೆ ಏನಾಗುತ್ತದೆ? ಚಿನ್ನ ಖರೀದಿಸುವವರಿಗೆ ಇದು ನಿಜವಾಗಿಯೂ ಒಳ್ಳೆಯ ಸುದ್ದಿಯಾ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಅಮೇರಿಕನ್ ಕಂಪನಿ ಮ್ಯಾರಥಾನ್ ಫ್ಯೂಷನ್ ಮಾಡಿದ ಘೋಷಣೆಯು ಈಗ ಪ್ರಪಂಚದಾದ್ಯಂತ ಆಸಕ್ತಿಯನ್ನು ಹುಟ್ಟುಹಾಕುತ್ತಿದೆ.