Darshan-Rachita Ram: ಜೈಲು ಗೇಟ್‌ನಲ್ಲಿ ರಚಿತಾ ರಾಮ್ ಕಾದಿದ್ದೇ ಬಂತು. ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 5 ಗಂಟೆ ಕಾದರೂ ಜೈಲಲ್ಲಿ ರಚಿತಾ ರಾಮ್‌ಗೆ ‘ದರ್ಶನ’ ಭಾಗ್ಯ ಮಾತ್ರ ಸಿಗಲಿಲ್ವಂತೆ! ಇನ್ನೇನು ಬಂದ ದಾರಿಗೆ ಸುಂಕವಿಲ್ಲ ಅಂತ ಡಿಂಪಲ್ ಕ್ವೀನ್ ತಮ್ಮ ಕಾರನ್ನು ಯೂಟರ್ನ್ ತಗೊಂಡು ವಾಪಸ್ ಹೊಂಟೋದ್ರಂತೆ!
Back to Entertainment
Entertainment
October 1, 2026 at 2:38 PM
Darshan-Rachita Ram: ಜೈಲಲ್ಲಿ ರಚಿತಾ ರಾಮ್‌ಗೆ ಸಿಗಲಿಲ್ಲ 'ದರ್ಶನ' ಭಾಗ್ಯ! 5 ಗಂಟೆ ಕಾದರೂ 'ಬುಲ್ ಬುಲ್'ಗೆ ಮಾತಾಡೋಕಾಗಿಲ್ಲ!
News18 Kannada Entertainment
Excerpt from News18 Kannada Entertainment.