ಬೆಳಗ್ಗೆ ಬಿಸಿ ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಾಗಿರಬಹುದು. ಆದರೆ ಅತಿಯಾಗಿ ಬಿಸಿ ನೀರು ಕುಡಿಯುವುದು, ಕಡಿಮೆ ಸಮಯದಲ್ಲಿ ಹೆಚ್ಚು ನೀರು ಸೇವಿಸುವುದು ಮತ್ತು ಬಿಸಿ ನೀರಿನಿಂದಲೇ ತೂಕ ಇಳಿಯುತ್ತದೆ ಎಂದು ನಂಬುವುದು ಸರಿಯಲ್ಲ. ಉಗುರು ಬೆಚ್ಚಗಿನ ನೀರು ಕೆಲವರಿಗೆ ಆರಾಮ ನೀಡಬಹುದು.
Back to Lifestyle
Lifestyle
October 18, 2026 at 12:46 PM
Morning Health Tips: ಬೆಳಗ್ಗೆ ಬಿಸಿ ನೀರು ಕುಡಿಯುವಾಗ ಈ ವಿಷಯಗಳನ್ನು ಮರೆಯಬೇಡಿ
TV9 Kannada
Excerpt from TV9 Kannada.