ಮಿಥಿ ನದಿ ಹೂಳೆತ್ತುವ ಕಾಮಗಾರಿಯಲ್ಲಾದ 65 ಕೋಟಿಗೂ ಅಧಿಕ ಭಾರಿ ಆರ್ಥಿಕ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಡಿಮೋ ಮೋರಿಯಾ ಅವರನ್ನು ಮುಂಬೈ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸುದೀರ್ಘ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ನಟನನ್ನು ವಶಕ್ಕೆ ಪಡೆಯಲಾಗಿದ್ದು, ಈ ಸುದ್ದಿ ತೀವ್ರ ಸಂಚಲನ ಮೂಡಿಸಿದೆ.
Back to Entertainment
Entertainment
October 3, 2026 at 9:24 AM
ಕನ್ನಡದ ‘ಜೂಲಿ’ ಸಿನಿಮಾ ನಾಯಕ ಅರೆಸ್ಟ್ ಆಗಿದ್ದೇಕೆ? ಏನಿದು ನದಿ ಹೂಳೆತ್ತುವ ಹಗರಣ?
TV9 Kannada
Excerpt from TV9 Kannada.