ಬುಧವಾರ ಹೈದರಾಬಾದ್ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದ ವೇಳೆ ಭಾರತದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ಹೊರಬಿದ್ದಿದ್ದು, ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ್ದಾರೆ.
Back to Sports
Sports
October 16, 2026 at 10:58 AM
Bhuvneshwar Kumar: ಅರ್ಷದೀಪ್ ಔಟ್, 4 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಆರ್ಸಿಬಿ ಸ್ಟಾರ್! 5ನೇ ಟಿ20ಗೂ ಮುನ್ನ ಭಾರತ ತಂಡಕ್ಕೆ ಆನೆಬಲ ತಂದ ಸ್ವಿಂಗ್ ಕಿಂಗ್
News18 Kannada Sports
Excerpt from News18 Kannada Sports.