* ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 4,55,00,011 * ಮಹಿಳಾ ಮತದಾರರೇ ಮೇಲುಗೈ ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಮುಗಿದಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯದಲ್ಲಿ ಒಟ್ಟು 4,54,55,689 ಮತದಾರರು ಇದ್ದಾರೆ. ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು.
Back to Top News
Top
October 27, 2026 at 10:40 AM
ರಾಜ್ಯದಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟ- ಬೆಂಗಳೂರಲ್ಲಿ ಅರ್ಧಕ್ಕರ್ಧ ಮತದಾರರು ಡಿಲೀಟ್
Public TV Kannada
Excerpt from Public TV Kannada.