ಸಿನಿಮಾ ನೋಡುವಾಗ ಚಿಪ್ಸ್ ತಿನ್ನುತ್ತಾ ಕೂಲ್ ಡ್ರಿಂಕ್ಸ್ ಕುಡಿಯುವುದು ಹಲವರ ಅಭ್ಯಾಸವಾಗಿದೆ. ಆದರೆ, ಇವುಗಳನ್ನು ನಿಯಮಿತವಾಗಿ ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಳ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು. ಚಿಪ್ಸ್‌ನಲ್ಲಿರುವ ಉಪ್ಪು, ಕೊಬ್ಬು ಹಾಗೂ ಕೂಲ್ ಡ್ರಿಂಕ್ಸ್‌ನಲ್ಲಿರುವ ಸಕ್ಕರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
Back to Lifestyle
Lifestyle
October 13, 2026 at 1:35 PM
ಸಿನಿಮಾ ನೋಡುವಾಗ ಚಿಪ್ಸ್, ಕೂಲ್ ಡ್ರಿಂಕ್ಸ್ ತಿನ್ನುವ ಅಭ್ಯಾಸವಿದೆಯೇ? ಈ ವಿಷಯ ತಿಳಿಯಿರಿ
TV9 Kannada
Excerpt from TV9 Kannada.