ಬಿ.ವೈ. ವಿಜಯೇಂದ್ರ ನಾಯಕತ್ವ ಬದಲಾವಣೆಯಾದ ಬಳಿಕವೇ ಬಿಜೆಪಿಗೆ ಮರಳುವ ಬಗ್ಗೆ ಮುಂದಿನ ನಿರ್ಧಾರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದು, ಹೊಂದಾಣಿಕೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ವಿಜಯೇಂದ್ರ ನನಗೆ ವೈಯಕ್ತಿಕವಾಗಿ ಬಹಳ ಹಾನಿ ಮಾಡಿದ್ದಾರೆ.