ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಇತ್ತೀಚೆಗೆ ತಮ್ಮ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಘಟನೆಯಿಂದ ಸುದ್ದಿಯಲ್ಲಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಮುಂಬೈನ ಖಾರ್ ವೆಸ್ಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಅನ್ನು 9 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.
Back to Top News
Top
October 24, 2026 at 1:41 PM
ಗುಂಡಿನ ದಾಳಿ ಘಟನೆ ಬೆನ್ನಲ್ಲೇ 9 ಕೋಟಿಗೆ ಮುಂಬೈ ಫ್ಲಾಟ್ ಸೇಲ್ ಮಾಡಿದ ಟೈಗರ್ ಶ್ರಾಫ್!
Public TV Kannada
Excerpt from Public TV Kannada.