cooking tips : ಹಾಲನ್ನು ಕಾಯಿಸಿದಾಗ ಮೇಲ್ಭಾಗದಲ್ಲಿ ಕೆನೆ ಕಟ್ಟುವುದು ಸಾಮಾನ್ಯ. ಹೆಚ್ಚಿನ ಮನೆಗಳಲ್ಲಿ ಈ ಕೆನೆಯನ್ನು ಸಂಗ್ರಹಿಸಿ ತುಪ್ಪ ತಯಾರಿಸ್ತಾರೆ. ಬರೀ ತುಪ್ಪಕ್ಕೆ ಮಾತ್ರ ನೀವು ಸಂಗ್ರಹಿಸಿಟ್ಟ ಕೆನೆ ಉಪಯೋಗಕ್ಕೆ ಬರೋದಿಲ್ಲ. ಕೆನೆಯನ್ನು ನೀವು ಇನ್ನೂ ಅನೇಕ ಖಾದ್ಯ ಬಳಸಬಹುದು.
Back to Lifestyle
Lifestyle
October 14, 2026 at 7:50 AM
cooking tips : ಬರೀ ತುಪ್ಪ ಮಾಡೋಕೆ ಅಂತ ಹಾಲಿನ ಕೆನೆ ಇಡ್ಬೇಡಿ, ಅದನ್ನ ಹೀಗೂ ಬಳಸಿ ನೋಡಿ
Asianet Suvarna Lifestyle
Excerpt from Asianet Suvarna Lifestyle.