ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದುಬಾರಿ ವೈದ್ಯಕೀಯ ವೆಚ್ಚದ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಜೀವ ಉಳಿಸುವ ಔಷಧಗಳ ಮೂಲ ಬೆಲೆಗೂ, ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವ ಬಿಲ್‌ಗೂ ಇರುವ ವ್ಯತ್ಯಾಸವನ್ನ ಗಮನಿಸಿರುವ ನ್ಯಾಯಾಲಯ, ಇದು ಸುಲಿಗೆ ಎಂದು ತರಾಟೆಗೆ ತೆಗೆದುಕೊಂಡಿದೆ.
Back to Top News
Top
October 31, 2026 at 7:57 AM
11 ಸಾವಿರದ ಕ್ಯಾನ್ಸರ್ ಇಂಜೆಕ್ಷನ್ಗೆ 1.3 ಲಕ್ಷ ಬಿಲ್: ಆಸ್ಪತ್ರೆಗಳ ಸುಲಿಗೆಗೆ ಸುಪ್ರೀಂ ಕೋರ್ಟ್ ಗರಂ
Oneindia Kannada
Excerpt from Oneindia Kannada.