ಭಾರತದ ಅತಿದೊಡ್ಡ ಸೂಪರ್‌ಸ್ಟಾರ್ ಪ್ರಭಾಸ್ ಬಗ್ಗೆ ಹೇಳಿದಷ್ಟು ಮುಗಿಯಲ್ಲ. ತೆಲುಗು ಚಿತ್ರರಂಗದ ಗುಣಮಟ್ಟವನ್ನು ನಿಜವಾಗಿಯೂ ಭಾರತದ ಉತ್ತುಂಗಕ್ಕೆ ಏರಿಸಿದ ನಾಯಕರಲ್ಲಿ ಪ್ರಭಾಸ್ ಒಬ್ಬರು.