ಮುಂಬೈ: 10 ರೂಪಾಯಿಗೆ ಬೆಳ್ಳಿ ಖರೀದಿಸ್ಬೇಕು ಅಂತಿದ್ದೀರಾ? ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಫೈನಾನ್ಸ್ ಈಗ ತನ್ನ ಆಪ್‌ನಲ್ಲಿ ‘ಜಿಯೋ ಸಿಲ್ವರ್’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 10 ರೂಪಾಯಿಗಳಿಂದ ಅಪ್ಪಟ 99.9% ಶುದ್ಧತೆಯ ಡಿಜಿಟಲ್ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು.
Back to Top News
Top
October 1, 2026 at 3:39 PM
ಜಿಯೋ ಫೈನಾನ್ಸ್ನಿಂದ ಜಿಯೋ ಸಿಲ್ವರ್ ಕೊಡುಗೆ – 10 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಿ!
Public TV Kannada
Excerpt from Public TV Kannada.