ಐಫೋನ್‌ಗಳ ಯುಗದಲ್ಲಿ ತಂದೆಯೊಬ್ಬರು ಮಗಳಿಗೆ ಕೀಪ್ಯಾಡ್ ಮೊಬೈಲ್ ಕೊಡಿಸಿದ್ದಾರೆ. ದುಬಾರಿ ಫೋನ್ ಸಿಗದಿದ್ದರೂ ಉಡುಗೊರೆ ಕಂಡು ಮಗಳು ಸಂತೋಷಪಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ-ಮಗಳ ಪ್ರೀತಿ ಮತ್ತು ಸರಳತೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Back to Lifestyle
Lifestyle
October 31, 2026 at 6:00 AM
ಮಗಳಿಗೆ ದುಬಾರಿ ಫೋನ್ ಬದಲು ಕೀಪ್ಯಾಡ್ ಮೊಬೈಲ್ ಕೊಡಿಸಿದ ಅಪ್ಪ! ಮಗಳ ಖುಷಿ ಕಂಡು ಭಾವುಕರಾದ ನೆಟ್ಟಿಗರು
Asianet Suvarna Lifestyle
Excerpt from Asianet Suvarna Lifestyle.