ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರು 24ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಸುಮಾರು 9-10 ಕೋಟಿ ಫಲಾನುಭವಿ ರೈತರಿಗೆ 2,000 ರೂ ಹಣ ಸಿಗುತ್ತದೆ. ಜೂನ್ನಲ್ಲಿ 23ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಅಕ್ಟೋಬರ್ನಲ್ಲಿ 24ನೇ ಕಂತು ಬಿಡುಗಡೆ ಆಗಬಹುದು. ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆ ಹಣ ವಿತರಿಸಲಾಗಿತ್ತು.
Back to Business
Business
October 19, 2026 at 10:26 AM
ಪಿಎಂ ಕಿಸಾನ್ ಸ್ಕೀಮ್; 24ನೇ ಕಂತಿನ ಹಣ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಸಾಧ್ಯತೆ
TV9 Kannada
Excerpt from TV9 Kannada.