ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರ ಜೀವನಶೈಲಿ ಹೇಗಿರಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಲ್ಲೂ ಕಳೆದ 15 ವರ್ಷಗಳಿಂದ ಬಹುತೇಕ ಒಂದೇ ರೀತಿಯ ಬೆಳಗಿನ ಉಪಾಹಾರ ಸೇವಿಸುತ್ತಿದ್ದಾರೆ ಎಂಬುದು ವಿಶೇಷ.
Back to Lifestyle
Lifestyle
November 4, 2026 at 7:18 AM
‘ಕೋಟಿ ಕೋಟಿ ಒಡೆಯನಾದ್ರೂ ಸಿಂಪಲ್ ಲೈಫ್ಸ್ಟೈಲ್’: 15 ವರ್ಷಗಳಿಂದ ಗೂಗಲ್ ಸಿಇಒ ಸುಂದರ್ ಪಿಚೈ ತಿನ್ನೋ ಬೆಳಗಿನ ತಿಂಡಿ ಇದೇ
Asianet Suvarna Lifestyle
Excerpt from Asianet Suvarna Lifestyle.