Uttarakhand Horrific Helicopter Crash: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ (ಅಕ್ಟೋಬರ್ 30) ಮಧ್ಯಾಹ್ನ ಭೀಕರ ಹೆಲಿಕಾಪ್ಟರ್ ದುರಂತವೊಂದು ಸಂಭವಿಸಿದೆ. ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಜೋಶಿಮಠದ ಚಾಯ್ ಗ್ರಾಮದ ಬೆಟ್ಟಕ್ಕೆ ಅಪ್ಪಳಿಸಿ ಪತನಗೊಂಡಿದ್ದು, ಪೈಲಟ್…