ಕನ್ನಡದಲ್ಲಿ ಈ ವಾರ ಎರಡೇ ಎರಡು ಚಿತ್ರ ಬರ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೃಂದಾವಿಹಾರಿ ಸಿನಿಮಾ ತೆರೆ ಕಾಣುತ್ತಿದೆ. ಶಂಕರಾಭರಣ ಚಿತ್ರದ ಮೂಲಕ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಬರ್ತಿದ್ದಾರೆ. ಈ ಸಿನಿಮಾಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.