ಮಹಾರಾಷ್ಟ್ರದಲ್ಲಿ ಬರದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಸರ್ಕಾರ ಘೋಷಿಸಿರುವ ₹5,000 ಮಧ್ಯಂತರ ಬರ ಪರಿಹಾರ ಮೊತ್ತ ಸಾಲದು ಎಂದು ಅಸಮಾಧಾನಗೊಂಡ ಸೋಯಾಬೀನ್ ಬೆಳೆಗಾರರೊಬ್ಬರು, ಸ್ನೇಹಿತರಿಂದ ಸಾಲ ಪಡೆದು ₹5,000 ಹಣವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನಿ ಆರ್ಡರ್ ಮೂಲಕ ಕಳುಹಿಸಿ ಪ್ರತಿಭಟನೆ ನಡೆಸಿದ್ದಾರೆ.
Back to Top News
Top
October 17, 2026 at 2:56 PM
ಸರ್ಕಾರರ ಬರ ಪರಿಹಾರಕ್ಕೆ ಆಕ್ರೋಶ; ಸಾಲ ಪಡೆದು ಸಿಎಂಗೆ ₹5,000 ಮನಿ ಆರ್ಡರ್ ಮಾಡಿದ ರೈತ
Oneindia Kannada
Excerpt from Oneindia Kannada.