Abhijeet Dipke Video: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ದೆಹಲಿ ಪೊಲೀಸರ ನಡುವೆ ನಡೆದಿರುವ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿದೆ. ಅದರಲ್ಲಿ ಮುಖ್ಯವಾಗಿ ಕಾಕ್ರೋಚ್ ಜನತಾ ಪಾರ್ಟಿಯ ಹೇಳುತ್ತಿರುವ ಸುಳ್ಳನ್ನು ದೆಹಲಿ ಪೊಲೀಸರು ಬಯಲಿಗೆಳೆದಿದ್ದಾರೆ.
Back to Top News
Top
October 12, 2026 at 12:45 AM
Abhijeet Dipke Video: ಅಜ್ಜಿ ಸಾವಿನ ವಿಚಾರದಲ್ಲಿ ಅಭಿಜೀತ್ ದೀಪ್ಕೆ ಸುಳ್ಳು; ವಿಡಿಯೋ ಮೂಲಕ ಸತ್ಯ ಬಯಲಿಗೆಳೆದ ದೆಹಲಿ ಪೊಲೀಸ್!
Oneindia Kannada
Excerpt from Oneindia Kannada.