ಅಣ್ಣಾವ್ರ ಜಗ ಮೆಚ್ಚಿದ ಮಗ ಚಿತ್ರ ಕಲರ್ ಆಗಿದೆ. ಸಿನಿಮಾ ಸ್ಕೋಪ್ ಬಂದಿದೆ. ಸೌಂಡ್ ಎಫೆಕ್ಟ್ ಅಪ್‌ಗ್ರೇಡ್ ಆಗಿದೆ. ಮುಂದಿನ ತಿಂಗಳು ಇದು ತೆರೆಗೂ ಬರ್ತಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.