Old Gold: ದೀಪಾವಳಿ ಹಬ್ಬಕ್ಕೆ ನೀವು ಕೂಡ ಹೊಸ ಚಿನ್ನ ಖರೀದಿಸ್ಬೇಕು ಅಂತ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮ್ಮ ಮನೆಯಲ್ಲಿರುವ ಹಳೆಯ ಚಿನ್ನದಿಂದಲೂ ನೀವು ಹಣ ಗಳಿಸಬಹುದು ಅದು ಹೇಗೆ ಗೊತ್ತಾ? ಹಳೆಯ ಆಭರಣಗಳದಿಂದ ನೀವು ಹೇಗೆ ಲಾಭ ಪಡೆಯಬಹುದು ಅಂತ ತಿಳಿಯೋಣ.