ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 15 ರೂ. ಟಿಕೆಟ್‌ಗೆ 500 ರೂ. ಕೊಟ್ಟಾಗ ಕಂಡಕ್ಟರ್ ಬಾಕಿ ಹಣ ವಾಪಸ್ ನೀಡಿರಲಿಲ್ಲ. ಈ 485 ರೂ. ಪಡೆಯಲು ಪ್ರಯಾಣಿಕರೊಬ್ಬರು ಬರೋಬ್ಬರಿ 14 ತಿಂಗಳ ಕಾಲ ಕಾನೂನು ಹೋರಾಟ ನಡೆಸಿದ್ದಾರೆ. ಅಂತಿಮವಾಗಿ ಗ್ರಾಹಕರ ಆಯೋಗವು ಪ್ರಯಾಣಿಕರ ಪರ ತೀರ್ಪು ನೀಡಿ, ದಂಡ ವಿಧಿಸಿದೆ.