TejaSajja Engagement ಟಾಲಿವುಡ್ ಯುವನಟ, ಹನುಮಾನ್ ಚಿತ್ರದ ಮೂಲಕ ಸಕತ್ ಸದ್ದು ಮಾಡಿದ್ದ ನಟ ತೇಜ ಸಜ್ಜಾ ನಿಶ್ಚಿತಾರ್ಥ(TejaSajja Engagement) ಸಮಾರಂಭ ಸೋಮವಾರ ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಡೆದಿದೆ. ಫೋಟೋಗಳು ಇಲ್ಲಿವೆ