– ಬಂಗ್ಲಾ ಸಾಹಿಬ್ ಗುರುದ್ವಾರ ಸಮಿತಿಯಿಂದ ದೂರು – ರಾಜಕೀಯ ಪ್ರತಿಭಟನೆಗೆ ಅನುಮತಿ ನೀಡಲ್ಲ ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು(Delhi Police) ಗುರುದ್ವಾರ ಬಂಗ್ಲಾ ಸಾಹಿಬ್(Bangla Sahib Gurudwara) ಆವರಣ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ, ಗುರುದ್ವಾರ ಆಡಳಿತ ಮಂಡಳಿಯು…