ಮುಂಬೈ: ಬೃಹನ್‌ಮುಂಬೈ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸಾರ್ವಜನಿಕ ಬೀದಿಗಳು ಮತ್ತು ರಸ್ತೆಗಳಲ್ಲಿ ಪಟಾಕಿ (Fire Crcakers), ಸಿಡಿಮದ್ದು ಮತ್ತು ರಾಕೆಟ್‌ಗಳನ್ನು ಸಿಡಿಸುವುದನ್ನು ಹಾಗೂ ಲೇಸರ್ ಲೈಟ್ (Laser Light) ಮತ್ತು ತೀವ್ರ ಪ್ರಖರತೆಯುಳ್ಳ ಬೆಳಕಿನ ಕಿರಣಗಳ ಬಳಕೆಯನ್ನು ಮುಂಬೈ ಪೊಲೀಸರು (Mumbai Police) ನಿಷೇಧಿಸಿದ್ದಾರೆ.
Back to Top News
Top
October 7, 2026 at 10:29 AM
ಮುಂಬೈನಲ್ಲಿ ಅ.6ರಿಂದ ಡಿ.4ರವರೆಗೆ ಪಟಾಕಿ ಬ್ಯಾನ್ – ಲೇಸರ್ ಲೈಟ್ಗಳಿಗೂ ಬ್ರೇಕ್
Public TV Kannada
Excerpt from Public TV Kannada.