ಬಿಗ್‌ಬಾಸ್ ಮನೆಯಿಂದ ಹೊರಹಾಕಲ್ಪಟ್ಟಿದ್ದ ಮಾಡರ್ನ್ ಮಹಾಕವಿ ಮಂಜುನಾಥ್ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿರುವ ಅವರು, ಮನೆಯೊಳಗೆ ಪಟಾಕಿ ಸಿಡಿಸುವ ಎಚ್ಚರಿಕೆ ನೀಡಿದ್ದಾರೆ.
Back to Entertainment
Entertainment
November 8, 2026 at 3:02 AM
BBK 13: ಕಳಿಸಿ, ಕರೆಸೋದ್ಯಾಕೆ? ಇದೆಂಥಾ ಪರಿಸ್ಥಿತಿ ಬಿಗ್‌ಬಾಸ್? ಮತ್ತೆ ಬಂದ ಮಂಜು?
Asianet Suvarna Entertainment
Excerpt from Asianet Suvarna Entertainment.