ಹೃದಯಾಘಾತದ ಅನುಮಾನ ಬಂದ ತಕ್ಷಣ ನೋವು ಕಡಿಮೆಯಾಗುವವರೆಗೆ ಕಾಯಬೇಡಿ. ವ್ಯಕ್ತಿಯನ್ನು ಸ್ವತಃ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕಿಂತ ಆಂಬ್ಯುಲೆನ್ಸ್‌ಗೆ ಕರೆ ಮಾಡುವುದು ಉತ್ತಮ. ವ್ಯಕ್ತಿಯನ್ನು ನಡೆಯಲು ಬಿಡದೆ ಆರಾಮವಾಗಿ ಕುಳ್ಳಿರಿಸಿ, ಈ ಕೆಲವು ಗೋಲ್ಡನ್ ಟಿಪ್ಸ್ ಫಾಲೋ ಮಾಡಿ!