SBI ATM New Rules October 1: SBI ATMನಿಂದ ನೀವು ಹಣ ತೆಗೆಯುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಈ ಸುದ್ದಿ. ಅಕ್ಟೋಬರ್ 1 ರಿಂದ ಕೆಲವು ಗ್ರಾಹಕರಿಗೆ ನಗದು ವಿತ್‌ಡ್ರಾ ನಿಯಮಗಳಲ್ಲಿ ಬದಲಾವಣೆಗಳಾಗಬಹುದು. ಹೆಚ್ಚುವರಿ ಶುಲ್ಕವನ್ನು ಯಾರು ಪಾವತಿಸುತ್ತಾರೆ ಮತ್ತು ಅದಕ್ಕೆ ಎಷ್ಟು ವೆಚ್ಚವಾಗಬಹುದು ಎಂಬುದರ ವಿವರ ಇಲ್ಲಿದೆ.