ಹುಣಸೆ ಹಣ್ಣನ್ನು ಅಡುಗೆಯಲ್ಲಿ ಬಳಸಿದ ಬಳಿಕ ಅದರ ಬೀಜಗಳನ್ನು ಸಾಮಾನ್ಯವಾಗಿ ಎಸೆಯುತ್ತೇವೆ. ಆದರೆ ಹುಣಸೆ ಹಣ್ಣು ಮತ್ತು ಅದರ ಬೀಜಗಳಲ್ಲಿ ಹಲವು ಪೋಷಕಾಂಶಗಳು ಕಂಡುಬರುತ್ತವೆ. ಸಾಂಪ್ರದಾಯಿಕವಾಗಿ ಹುಣಸೆ ಬೀಜಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತಿತ್ತು. ಹಾಗಾದರೆ ಹುಣಸೆ ಹಣ್ಣು ಮತ್ತು ಅದರ ಬೀಜಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?