Ambani Family and Reliance Industries: ರಿಲಯನ್ಸ್ ಸಾಮ್ರಾಜ್ಯವು ಧೀರೂಭಾಯಿಯಿಂದ ಆಕಾಶ್, ಇಶಾ, ಅನಂತ್ ಅಂಬಾನಿಯವರೆಗೆ ಮೂರು ತಲೆಮಾರುಗಳ ಯಶಸ್ಸನ್ನು ಕಂಡಿದೆ. ಬದಲಾಗುವ ಪರಿಸ್ಥಿತಿಗೆ ಹೊಂದಿಕೊಂಡು, ತಂತ್ರಜ್ಞಾನ, ಹಸಿರು ಇಂಧನ ಮತ್ತು ರೀಟೇಲ್ ಕ್ಷೇತ್ರಗಳಲ್ಲಿ ವಿಸ್ತರಿಸಿದೆ.