ಬಿಸಿನೆಸ್ ಅಥವಾ ಉದ್ಯಮ ರಂಗ ಕೇವಲ ಪುರುಷರ ಸ್ವತ್ತು ಎಂದು ಭಾವಿಸುವವರೇ ಹೆಚ್ಚು, ಇದರ ನಡುವೆ ಮಹಿಳೆಯರೂ ಸಹ ಒಂದು ದೊಡ್ಡ ಸಾಮ್ರಾಜ್ಯವನ್ನ ಯಶಸ್ವಿಯಾಗಿ ಮುನ್ನಡೆಸಬಲ್ಲರು ಎನ್ನುವುದಕ್ಕೆ ಭಾರತದ ಅತಿ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರೇ ಒಂದೊಳ್ಳೆ ಉದಾಹರಣೆ. ಹೌದು, ಅಮೆರಿಕದ ಮೇಡಂ ಸಿ.ಜೆ. ವಾಕರ್ ಅವರು ಬಡತನದಿಂದ ಬಂದು ವಿಶ್ವದ ಮೊದಲ ಸ್ವಯಂ-ನಿರ್ಮಿತ ಮಹಿಳಾ