Property: ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವ ವಿಚಾರ ಪ್ರಸ್ತಾಪವಾದಾಗ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರ ನಡುವೆ ಭಿನ್ನಾಭಿಪ್ರಾಯ, ಕಾನೂನು ಗೊಂದಲಗಳು ಉಂಟಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹಾಗಾದ್ರೆ ಇಂತಹ ಆಸ್ತಿ ಮಾರಾಟಕ್ಕೆ ಯಾರೆಲ್ಲಾ ಒಪ್ಪಿಗೆ ಬೇಕಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.