‘ಪ್ರೇಮದ ಊರಲಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 100 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾದ ಸಾಧನೆ ಸಣ್ಣದಲ್ಲ. ನಿರೀಕ್ಷೆಗೂ ಮೀರಿ ಈ ಚಿತ್ರ ಯಶಸ್ಸು ಕಂಡಿದೆ. ಇಂದಿಗೂ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಗೆಲುವಿನ ಬಗ್ಗೆ ನಿರ್ಮಾಪಕ ದೇವೇಂದ್ರ ಅವರು ಮಾತನಾಡಿದ್ದಾರೆ.