ಪ್ರತಿದಿನ ಒಂದೇ ರೀತಿಯ ಅನ್ನ, ಸಾಂಬಾರ್ ತಿಂದು ಬೇಸರವಾಗಿದೆಯೇ? ಹಾಗಾದರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಎಗ್ ಫ್ರೈಡ್ ರೈಸ್ ಒಮ್ಮೆ ಟ್ರೈ ಮಾಡಿ. ಮೊಟ್ಟೆ, ತರಕಾರಿಗಳು ಮತ್ತು ಸಾಸ್‌ಗಳ ಮಿಶ್ರಣದಿಂದ ತಯಾರಿಸುವ ಈ ಖಾದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.
Back to Lifestyle
Lifestyle
October 22, 2026 at 8:48 AM
ಉಳಿದ ಅನ್ನವಿದೆಯಾ? ಮೊಟ್ಟೆ ಸೇರಿಸಿ ಹೀಗೆ ಮಾಡಿ, ರುಚಿಯಾದ ಎಗ್ ಫ್ರೈಡ್ ರೈಸ್ ರೆಡಿ!
Asianet Suvarna Lifestyle
Excerpt from Asianet Suvarna Lifestyle.