ಸನಾ: ದಕ್ಷಿಣ ಕೆಂಪು ಸಮುದ್ರದಲ್ಲಿರುವ ಜುಖಾರ್ ದ್ವೀಪದ ಬಳಿ, 14 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ವಿಹಾರ ನೌಕೆಯೊಂದನ್ನು ಸೌದಿ ಅರೇಬಿಯಾ (Saudi Arabia) ಟಾರ್ಗೆಟ್ ಮಾಡಿದೆ ಎಂದು ಯೆಮೆನ್‌ನ ಹೌತಿ ಪಡೆಗಳು ಆರೋಪಿಸಿವೆ. ನೌಕೆಯಲ್ಲಿದ್ದ ಜನರನ್ನು ರಕ್ಷಿಸಲು ತಮ್ಮ ಪಡೆಗಳು ಪ್ರಯತ್ನಿಸುತ್ತಿದ್ದವು ಎಂದು ಹೌತಿಗಳು ತಿಳಿಸಿದ್ದಾರೆ.
Back to Top News
Top
October 23, 2026 at 3:41 AM
ಸೌದಿ ಶತ್ರುಗಳು ಟಾರ್ಗೆಟ್ ಮಾಡಿದ್ದ ನೌಕೆಯಿಂದ 14 ಭಾರತೀಯರನ್ನು ರಕ್ಷಿಸಿದ್ದೇವೆ ಎಂದ ಹೌತಿಗಳು
Public TV Kannada
Excerpt from Public TV Kannada.