– 50ನೇ ವರ್ಷದ ಗಣೇಶೋತ್ಸವ ಸಂಪನ್ನ ಕಾರವಾರ: ಮುರುಡೇಶ್ವರ (Murudeshwara) ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ (Ganesha Festival) 50ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಫಲಾವಳಿ ಹರಾಜಿನಲ್ಲಿ ದೇವರ ಮುಡಿಗಂಧ ಪ್ರಸಾದವು 11.10 ಲಕ್ಷ ರೂ.ಗೆ ಹರಾಜಾಗಿದೆ.