Menstrual Blood Clots: ಮುಟ್ಟಿನ ಸಮಯದಲ್ಲಿ ಸಣ್ಣ ಬ್ಲಡ್ ಕ್ಲಾಟ್ ಹೊರಬರುವುದು ಕೆಲವೊಮ್ಮೆ ಸಾಮಾನ್ಯ. ಆದರೆ ಪದೇಪದೇ ದೊಡ್ಡ ಗಾತ್ರದ ಬ್ಲಡ್ ಕ್ಲಾಟ್ ಕಾಣಿಸಿಕೊಳ್ಳುವುದು, ಅತಿಯಾದ ರಕ್ತಸ್ರಾವ ಅಥವಾ ನೋವು ಕಾಣಿಸಿಕೊಳ್ಳುವುದು ದೇಹದಲ್ಲಿನ ಆಂತರಿಕ ಸಮಸ್ಯೆಗಳ ಸೂಚನೆಯಾಗಿರಬಹುದು.
Back to Lifestyle
Lifestyle
October 28, 2026 at 3:39 PM
ಪೀರಿಯಡ್ಸ್ನಲ್ಲಿ ಅತಿಯಾದ ರಕ್ತಸ್ರಾವ, ಕ್ಲಾಟ್ಗಳು: ಈ 5 ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು
Asianet Suvarna Lifestyle
Excerpt from Asianet Suvarna Lifestyle.