Mangalsutra Designs: ಆಫೀಸ್‌ಗೆ ಹೋಗುವವರು, ಡೈಲಿ ವೇರ್‌ಗೆ ಹೆವಿ ಮಂಗಳಸೂತ್ರ ಹಾಕಿಕೊಳ್ಳಲು ಇಷ್ಟಪಡಲ್ಲ. ಕಡಿಮೆ ತೂಕದಲ್ಲಿ, ಕತ್ತಲ್ಲಿ ಸಿಂಪಲ್ ಆಗಿ ಕಾಣುವ ಡಿಸೈನ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅಂಥ ಕೆಲವು ಟ್ರೆಂಡಿ ಮಂಗಳಸೂತ್ರ ಡಿಸೈನ್‌ಗಳನ್ನು ಇಲ್ಲಿ ನೋಡೋಣ...