ಟ್ರೋಲಿಂಗ್ ಎನ್ನುವುದು ಕೇವಲ ಮನಸ್ಸಿಗೆ ನೋವುಂಟುಮಾಡುವ ಸಂಗತಿಯಲ್ಲ; ಕೆಲವೊಮ್ಮೆ ಅದು ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು. ನಮ್ಮ ಸಾಧನೆಗಳನ್ನು ಜನರು ಗುರುತಿಸದಿದ್ದಾಗ ಅಥವಾ ನಮ್ಮ ಗೆಲುವಿಗೆ ಬೆಂಬಲ ನೀಡದಿದ್ದಾಗ ಏನು ಬೇಕಾದರೂ ಆಗಬಹುದು!