ಅದೃಷ್ಟ ಅನ್ನೋದು ಯಾವಾಗ, ಯಾವ ರೂಪದಲ್ಲಿ ಬಂದು ಬಾಗಿಲು ತಟ್ಟುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಪಂಜಾಬ್‌ನ ಕೋಟ್ಕಾಪುರ ನಿವಾಸಿ ಬಿಮಲಾ ದೇವಿ ಅವರ ಜೀವನದಲ್ಲಿ ಆಗಿದ್ದೂ ಇದೇ. ತಮ್ಮ ಮಕ್ಕಳಿಗಾಗಿ ಹೊಸ ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದ ಈ ಬಡ ಮಹಿಳೆಗೆ ಅದೃಷ್ಟಲಕ್ಷ್ಮಿ ಒಲಿದಿದ್ದಾಳೆ ನೋಡಿ. ಹೌದು, ಕೇವಲ 7 ರೂಪಾಯಿ ನೀಡಿ ಅವರು ಖರೀದಿಸಿದ