ಸದ್ಯ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ಮತ್ತೇನು ಕಾನೂನು ಹೋರಾಟ ಮಾಡಬಹುದು, ಸುಪ್ರೀಂ ಕೋರ್ಟ್ ಗೆ ಹೋಕೋಗೆ ದಾರಿ ಏನಾದ್ರೂ ಇದೆಯಾ ಅನ್ನೋ ಚಿಂತೆಯಲ್ಲಿದ್ದಾರೆ.