ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲೇ (Congress) ಮೋಸ ಮಾಡುವವರು ಹಾಗೂ ಬೆನ್ನಿಗೆ ಚಾಕು ಹಾಕುವವರು ಇದ್ದಾರೆ. ಕಾಂಗ್ರೆಸ್ ಅನ್ನ ತಿನ್ನುತ್ತೀರಿ, ಸ್ವಲ್ಪ ನಿಷ್ಠೆಯಿಂದ ಇರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ (SS Mallikarjun) ಸ್ವಪಕ್ಷದ ನಾಯಕರ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Back to Top News
Top
November 11, 2026 at 4:56 PM
ಪಕ್ಷದಲ್ಲೇ ಮೋಸ ಮಾಡುವವರು, ಬೆನ್ನಿಗೆ ಚಾಕು ಹಾಕುವವರು ಇದ್ದಾರೆ;ಸ್ವಪಕ್ಷೀಯರ ವಿರುದ್ಧವೇ ಮಲ್ಲಿಕಾರ್ಜುನ್ ಆಕ್ರೋಶ
Public TV Kannada
Excerpt from Public TV Kannada.