ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ವರ್ಷ ಮಾಸ: ಭಾದ್ರಪದ ಪಕ್ಷ: ಕೃಷ್ಣ ತಿಥಿ: ಪಂಚಮಿ ನಕ್ಷತ್ರ: ರೋಹಿಣಿ ರಾಹುಕಾಲ: 1:43 – 3:13 ಗುಳಿಕಕಾಲ: 9:13 – 10:43 ಯಮಗಂಡಕಾಲ: 6:12 – 7:43 ಮೇಷ: ಅಲಂಕಾರದ ಕಡೆಗೆ ಒತ್ತುಕೊಡುವಿರಿ, ಬಂಧುಗಳಿಂದ ಸಹಕಾರ, ತಲೆನೋವು ಕಾಡಬಹುದು.