ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ (Dasara) ಮಹೋತ್ಸವಕ್ಕೆ ಗಜಪಡೆ ಸಜ್ಜಾಗುತ್ತಿದೆ. ಇವತ್ತು (ಅ.7) ದಸರಾ ಗಜಪಡೆಗೆ (Elephant) ಕುಶಾಲತೋಪು ಸಿಡಿಸುವ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. ದಸರಾ ಮೆರವಣಿಗೆ ದಿನ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಬೆದರದಂತೆ ನೋಡಿಕೊಳ್ಳಲು ಈ ತಾಲೀಮು ನಡೆಸಲಾಗುತ್ತದೆ.
Back to Top News
Top
October 7, 2026 at 6:00 AM
ಕುಶಾಲತೋಪು ಸಿಡಿಸಿ ದಸರಾ ಗಜಪಡೆಗೆ ತಾಲೀಮು
Public TV Kannada
Excerpt from Public TV Kannada.