ವೊಡಾಫೋನ್ ಐಡಿಯಾ (Vi) ದೇಶದಲ್ಲೇ ಮೊದಲ ಬಾರಿಗೆ 'ಪ್ರೀಪೇಡ್ ಫ್ಯಾಮಿಲಿ ಪ್ಲಾನ್' ಪರಿಚಯಿಸಿದ್ದು, ಕುಟುಂಬದ ಸದಸ್ಯರೊಂದಿಗೆ ಮೊಬೈಲ್ ಡೇಟಾ ಹಂಚಿಕೊಳ್ಳಲು ಅವಕಾಶ ನೀಡಿದೆ. ಈ ಯೋಜನೆಯಡಿ ಗರಿಷ್ಠ 4 ಸದಸ್ಯರು ಸೇರಬಹುದಾಗಿದ್ದು, ತುರ್ತು ಸಂದರ್ಭದಲ್ಲಿ 500 MB ಡೇಟಾವನ್ನು ವರ್ಗಾಯಿಸಿಕೊಳ್ಳಬಹುದು.
Back to Business
Business
October 16, 2026 at 9:54 AM
ಟೆಲಿಕಾಂ ವಲಯದಲ್ಲಿ Vodafone Idea ಹೊಸ ಕ್ರಾಂತಿ: ದೇಶದಲ್ಲೇ ಪ್ರಥಮ ಪ್ರೀಪೇಡ್ ಫ್ಯಾಮಿಲಿ ಪ್ಲಾನ್ ರಿಲೀಸ್
Asianet Suvarna Business
Excerpt from Asianet Suvarna Business.